ಬದಿಯಡ್ಕ: ನಿವೃತ್ತ ಮುಖ್ಯೋಪಾಧ್ಯಾಯ ಕರ್ವಂಕೋಡ್ಲು ನಾರಾಯಣ ಭಟ್(70) ಅಲ್ಪಕಾಲದ ಅಸೌಖ್ಯದ ಬಳಿಕ ಪುತ್ತೂರಿನ ಸೋಮವಾರ ಸ್ವಗೃಹದಲ್ಲಿ ನಿಧನರಾದರು.
ಮೃತರು ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಹೈಸ್ಕೂಲಿನಲ್ಲಿ ಕನ್ನಡ ಅಧ್ಯಾಪಕರಾಗಿ ಸುಧೀರ್ಘ ಕಾಲ ಸೇವೆ ಸಲ್ಲಿಸಿ ಬಳಿಕ ಮುಖ್ಯೋಪಾಧ್ಯಾಯರಾಗಿ ಭಡ್ತಿಗೊಂಡಿದ್ದರು. ನಿವೃತ್ತಿಯ ಬಳಿಕ ಪುತ್ತೂರಲ್ಲಿ ವಾಸಿಸುತ್ತಿದ್ದರು. ಮೃತರು ಪತ್ನಿ ವಾಣಿ, ಪುತ್ರಿಯರಾದ ಸಂಗೀತಾ, ಗಂಗಾ, ರಂಜಿನಿ, ಅಳಿಯಂದಿರಾದ ಕೃಷ್ಣಮೋಹನ, ಗೋಪಾಲಕೃಷ್ಣ, ಈಶ್ವರಚಂದ್ರ ಸಹಿತ ಅಪಾರಬಂಧು-ಮಿತ್ರರನ್ನು ಅಗಲಿದ್ದಾರೆ.
ನಿವೃತ್ತ ಮುಖ್ಯೋಪಾಧ್ಯಾಯ ಕರ್ವಂಕೋಡ್ಲು ನಾರಾಯಣ ಭಟ್ ನಿಧನ
0
ಸೆಪ್ಟೆಂಬರ್ 20, 2022
Tags