HEALTH TIPS

ಪ್ರತಿ ಸೇನಾ ಮುಂಚೂಣಿ ಠಾಣೆಯಲ್ಲೂ ಹೆಲಿಪ್ಯಾಡ್‌ ನಿರ್ಮಾಣ: ಸೇನೆ

 

                   ತೆಜೂ: 'ಸೈನಿಕರನ್ನು ತಕ್ಷಣದ ರವಾನಿಸಲು, ಸೇನಾ ಸಾಮಗ್ರಿಗಳನ್ನು ಕೊಂಡೊಯ್ಯಲು ಸಾಧ್ಯವಾಗುವಂತೆ ಅರುಣಾಚಲ ಪ್ರದೇಶದ ಗಡಿಯಲ್ಲಿರುವ ಪ್ರತಿ ಸೇನಾ ಮುಂಚೂಣಿ ಠಾಣೆಯಲ್ಲೂ ಹೆಲಿಪ್ಯಾಡ್‌ ನಿರ್ಮಾಣ ಮಾಡಲಾಗುವುದು' ಎಂದು ಸೇನೆಯ ಹಿರಿಯ ಅಧಿಕಾರಿಗಳು ಶುಕ್ರವಾರ ತಿಳಿಸಿದರು.

                  'ಚಿನೂಕ್‌ 47 (ಎಫ್‌) ಹೆಲಿಕಾಪ್ಟರ್‌ನ ಹಾರಾಟಕ್ಕಾಗಿ ಈ ಹೆಲಿ‍ಪ್ಯಾಡ್‌ಗಳನ್ನು ನಿರ್ಮಿಸಲಾಗುತ್ತಿದೆ. ಪ್ರತೀ 8ರಿಂದ 10 ಕಿ.ಮೀ ಅಂತರದಲ್ಲಿ ಹೆಲಿಪ್ಯಾಡ್‌ ನಿರ್ಮಿಸಲು ಯೋಜಿಸಲಾಗಿದೆ' ಎಂದರು.

                  'ಇದರ ಜೊತೆಯಲ್ಲಿ ಪ್ರತಿ ಮುಂಚೂಣಿ ಠಾಣೆ ಹಾಗೂ ಸೇನಾ ಘಟಕಕ್ಕೆ ಆಪ್ಟಿಕಲ್‌ ಫೈಬರ್‌ ನೆಟ್‌ವರ್ಕ್‌ ಅನ್ನು ಕಲ್ಪಿಸಲಾಗಿದೆ. ಚೀನಾದ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಲು ಈ ಕ್ರಮ ಕೈಗೊಳ್ಳಲಾಗಿದೆ' ಎಂದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries