ವಿಶಾಖಪಟ್ಟಣ: ಸಮುದ್ರದ ಆಳದಲ್ಲಿ ಕಾರ್ಯಾಚರಣೆ ನಡೆಸಲು ನೆರವಾಗುವ ಉದ್ದೇಶಕ್ಕಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಿರುವ ಹಾಗೂ ಸ್ವದೇಶಿ ನಿರ್ಮಿತ 'ನಿಸ್ತಾರ್' ಮತ್ತು 'ನಿಪುಣ್' ಹಡಗುಗಳಿಗೆ ಗುರುವಾರ ಇಲ್ಲಿ ಚಾಲನೆ ನೀಡಲಾಯಿತು.