ತಿರುವನಂತಪುರ: ನಿಷೇಧಿತ ಭಯೋತ್ಪಾದಕ ಸಂಘಟನೆ ಪಾಪ್ಯುಲರ್ ಫ್ರಂಟ್ ನಡೆಸಿದ ಹರತಾಳದಲ್ಲಿ ಬಂಧಿತರ ಸಂಖ್ಯೆ ಎರಡು ಸಾವಿರ ದಾಟಿದೆ.
ಘಟನೆಗೆ ಸಂಬಂಧಿಸಿದಂತೆ ಇದುವರೆಗೆ 2197 ಜನರನ್ನು ಬಂಧಿಸಲಾಗಿದೆ. ನಿನ್ನೆ ರಾಜ್ಯದ ವಿವಿಧೆಡೆ 155 ಮಂದಿಯನ್ನು ಬಂಧಿಸಲಾಗಿದೆ. ಈವರೆಗೆ 352 ಪ್ರಕರಣಗಳು ದಾಖಲಾಗಿವೆ.
ವಿವಿಧ ಜಿಲ್ಲೆಗಳಲ್ಲಿ ಇದುವರೆಗೆ ದಾಖಲಾಗಿರುವ ಪ್ರಕರಣಗಳ ಸಂಖ್ಯೆ, ಬಂಧಿತರ ಸಂಖ್ಯೆಗಳ ವಿವರ ಇಂತಿದೆ.
ತಿರುವನಂತಪುರ ನಗರ - 25, 64
ತಿರುವನಂತಪುರ ಗ್ರಾಮಾಂತರ - 25, 157
ಕೊಲ್ಲಂ ನಗರ - 27, 196
ಕೊಲ್ಲಂ ಗ್ರಾಮಾಂತರ - 15, 150
ಪತ್ತನಂತಿಟ್ಟ -18, 138
ಆಲಪ್ಪುಳ - 16, 124
ಕೊಟ್ಟಾಯಂ – 27, 411
ಇಡುಕ್ಕಿ - 4, 36
ಎರ್ನಾಕುಳಂ ನಗರ - 8, 74
ಎರ್ನಾಕುಳಂ ಗ್ರಾಮಾಂತರ - 17, 47
ತ್ರಿಶೂರ್ ನಗರ - 12, 19
ತ್ರಿಶೂರ್ ಗ್ರಾಮಾಂತರ - 22 ಮತ್ತು 24
ಪಾಲಕ್ಕಾಡ್ - 7, 89
ಮಲಪ್ಪುರಂ - 34, 205
ಕೋಝಿಕ್ಕೋಡ್ ನಗರ - 18, 93
ಕೋಝಿಕ್ಕೋಡ್ ಗ್ರಾಮಾಂತರ – 29, 93
ವಯನಾಡ್ - 7, 115
ಕಣ್ಣೂರು ನಗರ - 26, 75
ಕಣ್ಣೂರು ಗ್ರಾಮಾಂತರ - 9, 26
ಕಾಸರಗೋಡು - 6, 61
ಎಂಬಂತೆ ಪ್ರಕರಣ ಮತ್ತು ಬಂಧನ ನಡೆದಿದೆ.
ಪಾಪ್ಯುಲರ್ ಫ್ರಂಟ್ ಹರ್ತಾಳ- ಹಿಂಸಾಚಾರ: ಎರಡು ಸಾವಿರ ಮೀರಿದ ಬಂಧಿತರ ಸಂಖ್ಯೆ
0
ಸೆಪ್ಟೆಂಬರ್ 29, 2022