ಸಮರಸ ಚಿತ್ರಸುದ್ದಿ: ಬದಿಯಡ್ಕ: ಸಂಸ್ಕøತ ದಿನಾಚರಣೆಯ ಅಂಗವಾಗಿ ಕೂಡ್ಲು ಶಾಲೆಯಲ್ಲಿ ಜರಗಿದ ಕಾಸರಗೋಡು ಜಿಲ್ಲಾ ಮಟ್ಟದ ಸಮೂಹಗಾನ ಸ್ಪರ್ಧೆಯಲ್ಲಿ ಕಲ್ಲಕಟ್ಟ ಎಂ ಎ ಯು ಪಿ ಶಾಲೆಗೆ ದ್ವಿತೀಯ ಸ್ಥಾನ ಲಭಿಸಿತು. ವಿದ್ಯಾರ್ಥಿಗಳಾದ ವಂದ್ಯಾ ಕೆ, ಸಾತ್ವಿಕ ಕೆ ಜೆ, ಎಂ ಆರ್ ಶ್ರದ್ಧ, ಪ್ರೀತಿಕಾ ಕೆ ಯು, ಶಾಹಿದ ಬಿ ಎಂ, ಜ್ಯೋತಿಕ ಕೆ ಜೆ, ಮೇಧಾ ಭಟ್ ಭಾಗವಹಿಸಿದ್ದರು.
ಸಮೂಹಗಾನ ಸ್ಪರ್ಧೆಯಲ್ಲಿ ಕಲ್ಲಕಟ್ಟ ಶಾಲೆಗೆ ದ್ವಿತೀಯ ಸ್ಥಾನ
0
ಸೆಪ್ಟೆಂಬರ್ 29, 2022