ಮುಂಬೈ: ಗೃಹ ಸಚಿವಾಲಯದ ಜೊತೆ ಒಡಗೂಡಿದ ಭದ್ರತಾ ಅಧಿಕಾರಿಯ ಸೋಗಿನಲ್ಲಿ ಗೃಹ ಸಚಿವ ಅಮಿತ್ ಶಾ ಅವರ ಸಮೀಪ ಸುಳಿಯಲು ಯತ್ನಿಸಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.
ಅಮಿತ್ ಶಾ ಅವರು ಸೋಮವಾರ ಮುಂಬೈಗೆ ಭೇಟಿ ನೀಡಿದ್ದಾಗ ಈ ಭದ್ರತಾ ಲೋಪ ಉಂಟಾಗಿದೆ.