ಸಮರಸ ಚಿತ್ರಸುದ್ದಿ: ಪೆರ್ಲ: ಸ್ವರ್ಗ ಸ್ವಾಮಿ ವಿವೇಕಾನಂದ ಎ.ಯು. ಪಿ. ಶಾಲೆಯಲ್ಲಿ ಸಂಸ್ಕøತ ದಿನಾಚರಣೆಯ ಅಂಗವಾಗಿ 1ರಿಂದ 7ನೇ ತರಗತಿಯ ಎಲ್ಲಾ ಮಕ್ಕಳಿಗೂ ಸಂಸ್ಕøತ ಕಲಿಕೆಗೆ ಪ್ರಯೋಜನ ಕಾರಿಯಾಗುವ ವರ್ಕ್ ಬುಕ್ ನ್ನು ಶಾಲಾ ಅಸೆಂಬ್ಲಿಯಲ್ಲಿ ಹಿರಿಯ ಶಿಕ್ಷಕ ವೆಂಕಟ ವಿದ್ಯಾಸಾಗರ್ ಅವರು ಮಕ್ಕಳಿಗೆ ವಿತರಿಸಿದರು. ಪುಸ್ತಕವನ್ನು ಶಾಲಾ ಸಂಸ್ಕೃತ ಶಿಕ್ಷಕ ಶ್ರೀಹರಿಶಂಕರ ಶರ್ಮಾ ಇವರು ಕೊಡುಗೆಯಾಗಿ ನೀಡಿದರು.