ಮುಖಪುಟ ಎಡನೀರು ಮಠದಲ್ಲಿ ಚಂಡಿಕಾ ಹೋಮ ಎಡನೀರು ಮಠದಲ್ಲಿ ಚಂಡಿಕಾ ಹೋಮ 0 samarasasudhi ಸೆಪ್ಟೆಂಬರ್ 04, 2022 ಸಮರಸ ಚಿತ್ರಸುದ್ದಿ: ಬದಿಯಡ್ಕ: ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳವರ ದ್ವಿತೀಯ ಚಾತುರ್ಮಾಸ್ಯ ವ್ರತದ 52ನೇ ದಿನ ಶುಕ್ರವಾರ ಶ್ರೀ ಚಂಡಿಕಾ ಹೋಮ ನೆರವೇರಿತು. ನವೀನ ಹಳೆಯದು