HEALTH TIPS

ಚೆನ್ನೈ: ಅಂಗಾಂಗ ಸಾಗಣೆಗೆ ಡ್ರೋನ್ ತಂತ್ರಜ್ಞಾನದ ಮಾದರಿ ಅನಾವರಣ

 

            ಚೆನ್ನೈ: ಆಸ್ಪತ್ರೆಗಳಲ್ಲಿ ತ್ವರಿತ ಅಂಗಾಂಗ ಕಸಿ ಮಾಡಲು ಮಾನವ ಅಂಗಾಂಗಗಳನ್ನು ಡ್ರೋನ್‌ ಮೂಲಕ ಸಾಗಿಸುವ ದೇಶದ ಮೊದಲ ಮಾದರಿಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಶನಿವಾರ ಇಲ್ಲಿ ಅನಾವರಣಗೊಳಿಸಿದರು.

             ಸದ್ಯ ಅಭಿವೃದ್ಧಿಪಡಿಸಲಾಗಿರುವ ಈ ಡ್ರೋನ್‌ನಿಂದ ವಿಮಾನನಿಲ್ದಾಣ ಅಥವಾ ಒಂದು ಸ್ಥಳದಿಂದ 20 ಕಿ.ಮೀ.ದೂರದವರೆಗೆ ಅಂಗಾಂಗ ಹೊಂದಿರುವ ಪೆಟ್ಟಿಗೆಯನ್ನು ಸಾಗಿಸುವುದು ಸಾಧ್ಯವಿದೆ ಎಂದು ಈ ಡ್ರೋನ್‌ ಮಾದರಿ ಅಭಿವೃದ್ಧಿಪಡಿಸಿದ ಎಂಜಿಎಂ ಹೆಲ್ತ್‌ಕೇರ್‌ನ ನಿರ್ದೇಶಕ ಡಾ.ಪ್ರಶಾಂತ್ ರಾಜಗೋಪಾಲನ್ ಹೇಳಿದ್ದಾರೆ.‌ ನಗರ ಮೂಲದ ಡ್ರೋನ್‌ ಕಂಪನಿಯೊಂದು ಆಸ್ಪತ್ರೆಯೊಂದಿಗೆ ಕೈಜೋಡಿಸಿ ಈ ಯೋಜನೆ ಸಿದ್ಧಪಡಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries