ತಿರುವನಂತಪುರ: ದೇಶಾದ್ಯಂತ ಎನ್‍ಐಎ ದಾಳಿಯನ್ನು ವಿರೋಧಿಸಿ ರಾಜ್ಯದಲ್ಲಿ ಪಾಪ್ಯುಲರ್ ಫ್ರಂಟ್ ನಡೆಸಿದ ಹರತಾಳದಲ್ಲಿ ಇದುವರೆಗೆ 361 ಪ್ರಕರಣಗಳು ದಾಖಲಾಗಿವೆ.
ಹಿಂಸಾಚಾರಕ್ಕೆ ಸಂಬಂಧಿಸಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ನಿನ್ನೆ 13 ಮಂದಿಯನ್ನು ಬಂಧಿಸಲಾಗಿದೆ. ಇದರೊಂದಿಗೆ ಬಂಧಿತರ ಸಂಖ್ಯೆ 2559ಕ್ಕೆ ಏರಿಕೆಯಾಗಿದೆ. ಈವರೆಗೆ 361 ಪ್ರಕರಣಗಳು ದಾಖಲಾಗಿವೆ.
ವಿವಿಧ ಜಿಲ್ಲೆಗಳಲ್ಲಿ ಇದುವರೆಗೆ ದಾಖಲಾಗಿರುವ ಪ್ರಕರಣಗಳ ಸಂಖ್ಯೆ, ಬಂಧಿತರ ಸಂಖ್ಯೆ.
ತಿರುವನಂತಪುರಂ ನಗರ - 25, 70
ತಿರುವನಂತಪುರಂ ಗ್ರಾಮಾಂತರ - 25, 185
ಕೊಲ್ಲಂ ನಗರ - 27, 198
ಕೊಲ್ಲಂ ಗ್ರಾಮಾಂತರ - 15, 165
ಪತ್ತನಂತಿಟ್ಟ - 18, 143
ಆಲಪ್ಪುಳ -16, 159
ಕೊಟ್ಟಾಯಂ – 27, 411
ಇಡುಕ್ಕಿ - 4, 54
ಎರ್ನಾಕುಳಂ ನಗರ - 8, 91
ಎರ್ನಾಕುಳಂ ಗ್ರಾಮಾಂತರ - 18, 101
ತ್ರಿಶೂರ್ ನಗರ - 13, 26
ತ್ರಿಶೂರ್ ಗ್ರಾಮಾಂತರ - 28, 51
ಪಾಲಕ್ಕಾಡ್ - 7, 94
ಮಲಪ್ಪುರಂ - 34, 274
ಕೋಝಿಕ್ಕೋಡ್ ನಗರ - 18, 93
ಕೋಝಿಕ್ಕೋಡ್ ಗ್ರಾಮಾಂತರ – 29, 119
ವಯನಾಡ್ - 7, 117
ಕಣ್ಣೂರು ನಗರ - 26, 115
ಕಣ್ಣೂರು ಗ್ರಾಮಾಂತರ - 10, 31
ಕಾಸರಗೋಡು – 6, 62
ಪಾಪ್ಯುಲರ್ ಫ್ರಂಟ್ ಹರತಾಳ ಹಿಂಸಾಚಾರ; ಬಂಧಿತರ ಸಂಖ್ಯೆ 2,500 ಕ್ಕೂ ಮೇಲೆ: ನಿನ್ನೆ 13 ಮಂದಿಯ ಬಂಧನ
0
ಅಕ್ಟೋಬರ್ 08, 2022