ಉಪ್ಪಳ: ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದು ಕನ್ನಡ ಅದ್ಯಾಪಕ ಹುದ್ದೆ ಖಾಲಿಯಿದ್ದು ದಿನವೇತನ ಆಧಾರದಲ್ಲಿ ನೇಮಿಸಲಾಗುವುದು. ಅರ್ಹ ಅಭ್ಯರ್ಥಿಗಳು ಮೂಲ ದಾಖಲೆಗಳ ಸಹಿತ ಅ. 28 ಶುಕ್ರವಾರ ಬೆಳಿಗ್ಗೆ 10 ಕ್ಕೆ ಶಾಲಾ ಕಛೇರಿಯಲ್ಲಿ ನಡೆಯುವ ಸಂದರ್ಶನಕ್ಕೆ ಹಾಜರಾಗಬೇಕೆಂದು ಶಾಲಾ ಮುಖ್ಯ ಶಿಕ್ಷಕಿ ಪ್ರಕಣೆಯಲ್ಲಿ ತಿಳಿಸಿರುತ್ತಾರೆ.
ಅ.28 ಮುಳಿಂಜ ಶಾಲೆಯಲ್ಲಿ ನೇಮಕಾತಿ ಸಂದರ್ಶನ
0
ಅಕ್ಟೋಬರ್ 24, 2022
Tags