ಮುಳ್ಳೇರಿಯ: ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ಅಷ್ಟಮಂಗಲ ಪ್ರಶ್ನೆ ಚಿಂತನೆಯಲ್ಲಿ ಕಂಡುಬಂದ ದೋಷ ಪರಿಹಾರಕ್ಕಾಗಿ ಹಾಗೂ ಜೀರ್ಣೋದ್ಧಾರದ ವಿಚಾರಕ್ಕೆ ಸಂಬಂಧಿಸಿದಂತೆ ವೇದಮೂರ್ತಿ ಬ್ರಹ್ಮಶ್ರೀ ದೇಲಂಪಾಡಿ ಗಣೇಶತಂತ್ರಿಯವರ ನೇತೃತ್ವದಲ್ಲಿ ನವಂಬರ್ 3ರಂದು ಗುರುವಾರ ಬೆಳಗ್ಗೆ ಏಕಾದಶ ರುದ್ರಾಭಿಶೇಕ, ಮುಷ್ಠಿಕಾಣಿಕೆ ಸಮರ್ಪಣೆ, ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ಇದೇ ಸಂದಭರ್Àದಲ್ಲಿ ನಾಗತಂಬಿಲ ಹಾಗೂ ಗುಳಿಗದೈವಕ್ಕೆ ತಂಬಿಲಸೇವೆಯೂ ನಡೆಯಲಿದೆ ಎಂದು ತಿಳಿಸಲಾಗಿದೆ.
ನ.3ರಂದು ನಾರಂಪಾಡಿಯಲ್ಲಿ ಸಾಮೂಹಿಕ ಪ್ರಾರ್ಥನೆ
0
ಅಕ್ಟೋಬರ್ 24, 2022
Tags