ನವದೆಹಲಿ: ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು ಶುಕ್ರವಾರ ನಿಗದಿಗೊಳಿಸಿದ್ದ ಎಲ್ಲ75 ಪ್ರಕರಣಗಳ ವಿಚಾರಣೆ ನಡೆಸಲು ರಾತ್ರಿ 9.10 ಗಂಟೆಯವರೆಗೂ ಕಲಾಪ ನಡೆಸಿತು.
ಅಂದರೆ ನಿಗದಿಗಿಂತ ಹೆಚ್ಚುವರಿಯಾಗಿ ಸುಮಾರು 5 ಗಂಟೆ ಕಲಾಪ ನಡೆಸಿದೆ.