ಬದಿಯಡ್ಕ: ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದ ಜೀರ್ಣೋದ್ಧಾರ ಪ್ರಯುಕ್ತ ಮಾಡಿರುವ ವಿಜ್ಞಾಪನಾ ಪತ್ರವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗÀಡೆ ಅವರು ಶ್ರೀಧರ್ಮಸ್ಥಳ ಕೇತ್ರದಲ್ಲಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಮಹಾವಿಷ್ಣು ಕ್ಷೇತ್ರದ ಆಡಳಿತ ಮೊಕ್ತೇಸರ ನರಸಿಂಹ ಭಟ್ ಕಾರ್ಮಾರು, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ಮಹೇಶ್ ವಳಕುಂಜ, ಸೇವಾಸಮಿತಿಯ ಅಧ್ಯಕ್ಷ ಪಿ.ಜಿ.ಶ್ರೀಕೃಷ್ಣ ಭಟ್, ನವೀನ್ ಚಂದ್ರ ಕಾರ್ಮಾರು, ಜ್ಯೋತಿ ಕಾರ್ಮಾರು, ಆಶಾ ಕಾರ್ಮಾರು ಉಪಸ್ಥಿತರಿದ್ದರು.
ಕಾರ್ಮಾರು ಸನ್ನಿಧಿಯ ಜೀರ್ಣೋದ್ದಾರ: ಡಾ.ಹೆಗ್ಗಡೆಯವರಿಂದ ವಿಜ್ಞಾಪನಾಪತ್ರ ಬಿಡುಗಡೆ
0
ಅಕ್ಟೋಬರ್ 31, 2022