ಕುಂಬಳೆ: ಐ ಎಚ್ ಆರ್ ಡಿ ಯ ಅಧೀನದಲ್ಲಿರುವ ಕುಂಬಳೆಯ ಮಂಜೇಶ್ವರ ಕಾಲೇಜ್ ಆಫ್ ಅಪ್ಲೈಡ್ ಸೈನ್ಸ್ ನಲ್ಲಿ ಪ್ರಥಮ ವರ್ಷದ ಬಿ ಎಸ್ಸಿ ಕಂಪ್ಯೂಟರ್ ಸೈನ್ಸ್, ಬಿ ಕಾಮ್ ಕಂಪ್ಯೂಟರ್ ಅಪ್ಲಿಕೇಶನ್ ಮತ್ತು ಬಿ ಎ ಇಂಗ್ಲೀμï ಎಂಬೀ ಕೋರ್ಸ್‍ಗಳಲ್ಲಿ ಕೆಲವು ಸೀಟುಗಳು ಖಾಲಿ ಇವೆ. ಆಸಕ್ತರು ದೂರವಾಣಿ 04998 215615, 8547005058. ಸಂಪರ್ಕಿಸಲು ಕೋರಲಾಗಿದೆ.
ಐ.ಎಚ್.ಆರ್.ಡಿಯಲ್ಲಿ ಸೀಟುಗಳು ಖಾಲಿ
0
ಅಕ್ಟೋಬರ್ 08, 2022
Tags