ಮಂಜೇಶ್ವರ: ಜನಸಂಘದ ಹಿರಿಯ ನೇತಾರ, 1971 ರಲ್ಲಿ ಕಣ್ಣೂರು ಲೋಕಸಭಾ ಕ್ಷೇತ್ರದಿಂದ ಸಂಸದ ಸ್ಥಾನಕ್ಕೆ ಜನಸಂಘ ಅಭ್ಯರ್ಥಿಯಾಗಿ ಕಡನ್ನಪಳ್ಳಿ ರಾಮಚಂದ್ರನ್ ಹಾಗೂ ಇ.ಕೆ. ನಾಯನಾರ್ ವಿರುದ್ಧ ಜನಸಂಘದಿಂದ ಸ್ಪರ್ಧಿಸಿದ್ದ ಉಜ್ರೆ ಈಶ್ವರ ಭಟ್ ಅವರನ್ನು ಪ್ರಸ್ತುತ ಮಂಗಳೂರು ನಿವಾಸದಲ್ಲಿ ಭೇಟಿಯಾಗಿ ಮಂಜೇಶ್ವರ ಮಂಡಲ ಬಿಜೆಪಿ ವತಿಯಿಂದ ಗೌರವಿಸಲಾಯಿತು.
ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ., ಸಂತೋμï ದೈಗೊಳಿ, ಹಿರಿಯ ನೇತಾರದ ಬ.ವಿ ಸುರೇಶ್ ವರ್ಕಾಡಿ, ಗೋಪಾಲ್ ಶೆಟ್ಟಿ ಅರಿಬೈಲ್ ಉಪಸ್ಥಿತರಿದ್ದರು.
ಹಿರಿಯ ನೇತಾರರಿಗೆ ಗೌರವಾರ್ಪಣೆ
0
ಅಕ್ಟೋಬರ್ 29, 2022
Tags