ಸಮರಸ ಚಿತ್ರಸುದ್ದಿ: ಹಿಮಾಚಲಪ್ರದೇಶದಲ್ಲಿ ಭೂಸೇನಾ ಹೆಲಿಕಾಪ್ಟರ್ ಅಪಘಾತದಲ್ಲಿ ವೀರಮೃತ್ಯು ಪಡೆದ ಕಾಸರಗೋಡು ಚೆರ್ವತ್ತೂರು ಕಿಳಕ್ಕೇಮುರಿ ಕಾಟ್ಟವಳಪ್ಪಿಲ್‍ನ ಯೋಧ ಕೆ.ವಿ ಅಶ್ವಿನ್(24)ಅವರ ಮನೆಗೆ ರಾಜ್ಯ ಪ್ರತಿಪಕ್ಷ ಮುಖಂಡ ವಿ.ಡಿ ಸತೀಶನ್ ಹಾಗೂ ಕಾಸರಗೋಡು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಭಾನುವಾರ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು.
ಹುತಾತ್ಮ ಅಶ್ವಿನ್ ಮನೆಗೆ ಸಂಸದರ ಭೇಟಿ
0
ಅಕ್ಟೋಬರ್ 24, 2022