ಕಾಸರಗೋಡು: ಸೇವಾ ನಿವೃತ್ತಿ ಹೊಂದುತ್ತಿರುವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಕೆ.ವಿ.ಪುಷ್ಪಾ ಅವರನ್ನು ಜಿಲ್ಲಾ ವಾರ್ತಾ ಕಚೇರಿ ವತಿಯಿಂದ ಬೀಳ್ಕೊಡಲಾಯಿತು.
ಪಿಆರ್‍ಡಿ ಚೇಂಬರ್‍ನಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ವಾರ್ತಾಧಿಕಾರಿ ಎಂ.ಮಧುಸೂದನನ್ ಉಡುಗೊರೆ ನೀಡಿದರು. ಕೈಟ್ ವಿಕ್ಟರ್ಸ್ ಜಿಲ್ಲಾ ಸಂಯೋಜಕ ಎನ್.ಪಿ.ರಾಜೇಶ್, ಸಹಾಯಕ ಸಂಪಾದಕ ಪ್ರದೀಪ್ ನಾರಾಯಣನ್, ಟಿ.ಕೆ.ಕೃಷ್ಣನ್ ಮಾತನಾಡಿದರು.
ಶಿಕ್ಷಣ ಉಪನಿರ್ದೇಶಕರಿಗೆ ಬೀಳ್ಕೊಡುಗೆ
0
ಅಕ್ಟೋಬರ್ 31, 2022