ಸಮರಸ ಚಿತ್ರಸುದ್ದಿ: ಕುಂಬಳೆ: ತಿರುವನಂತಪುರಂನಲ್ಲಿರುವ ಸೆಕ್ರೆಟರಿಯೇಟ್ ಮುಂದೆ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ದಯಾಬಾಯಿ ಅಮ್ಮನವರಿಗೆ ಎಐಐಎಂಎಸ್ ಕಾಸರಗೋಡು ಪೀಪಲ್ಸ್ ಯೂನಿಯನ್ ಪದಾಧಿಕಾರಿಗಳು ಬೆಂಬಲ ಸೂಚಿಸಿ ಸತ್ಯಾಗ್ರಹ ಮಂಟಪದಲ್ಲಿ ಭೇಟಿಯಾದರು.
ದಯಾಬಾಯಿಯವರಿಂದ ಅನಿರ್ಧಿಷ್ಟಾವಧಿ ಮುಷ್ಕರ: ಪೀಪಲ್ಸ್ ಯೂನಿಯನ್ ಬೆಂಬಲ
0
ಅಕ್ಟೋಬರ್ 08, 2022