ಸಮರಸ ಚಿತ್ರಸುದ್ದಿ: ಮಂಜೇಶ್ವರ: ವಿಜ್ಞಾನೋತ್ಸವದ ಅಂಗವಾಗಿ ಮಂಜೇಶ್ವರ ಉಪಜಿಲ್ಲಾ ಮಟ್ಟದ ಗಣಿತ ಕ್ಲಬ್ ನ ನೇತೃತ್ವದಲ್ಲಿ ಬಿ. ಅರ್. ಸಿ ಮಂಜೇಶ್ವರದಲ್ಲಿ ನಡೆದ ಯು. ಪಿ ವಿಭಾಗದ ಗಣಿತ ರಸಪ್ರಶ್ನೆ ಸ್ಪರ್ಧೆಯಲ್ಲಿ ಬಾಕ್ರಬೈಲ್ ಎ. ಯು. ಪಿ ಶಾಲೆ ಪಾತೂರಿನ ಅಬ್ದುಲ್ಲಾ ಮಿಸ್ತಾ ಪ್ರಥಮ ಸ್ಥಾನ ಹಾಗೂ ಟ್ಯಾಲೆಂಟ್ ಟೆಸ್ಟ್ ನಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾನೆ. ನ್ಯೂ ಮ್ಯಾತ್ ಪರೀಕ್ಷೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ.
ನ್ಯೂ ಮ್ಯಾತ್ ಪರೀಕ್ಷೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ
0
ಅಕ್ಟೋಬರ್ 13, 2022