ಕಾಸರಗೋಡು: ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪ್ರಶಸ್ತಿ ಗೆದ್ದ ರಾಜ್ಯ ಪುರುಷ ಮತ್ತು ಮಹಿಳಾ ವಾಲಿಬಾಲ್ ತಂಡಕ್ಕೆ ಕಾಸರಗೋಡು ಜಿಲ್ಲಾ ಸ್ಪೋಟ್ರ್ಸ್ ಕೌನ್ಸಿಲ್ ನೇತೃತ್ವದಲ್ಲಿ ಕಾಸರಗೋಡು ರೈಲು ನಿಲ್ದಾಣದಲ್ಲಿ ಸ್ವಾಗತ ನೀಡಲಾಯಿತು.
ಕಾಸರಗೋಡು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಅವರು ತಂಡದ ನಾಯಕ, ಕೋಚ್ ಹಾಗೂ ತಂಡದ ಸದಸ್ಯರನ್ನು ಸನ್ಮಾನಿಸಿದರು. ಕಾಸರಗೋಡು ಪೆÇಲೀಸ್‍ಇನ್ಸ್ ಪೆಕ್ಟರ್ ಅಜಿತ್ ಕುಮಾರ್, ಜಿಲ್ಲಾ ಸ್ಪೋಟ್ರ್ಸ್ ಕೌನ್ಸಿಲ್ ಉಪಾಧ್ಯಕ್ಷ ಪಿ.ಪಿ.ಅಶೋಕನ್, ಕಾರ್ಯಕಾರಿ ಸದಸ್ಯರಾದ ಅನಿಲ್ ಬಂಗಳಂ, ಪಲ್ಲಂ ನಾರಾಯಣನ್, ಸ್ಪೋಟ್ರ್ಸ್ ಅಕಾಡೆಮಿ ವಾಲಿಬಾಲ್ ಕೋಚ್ ಜಾಯ್ ಸಿರಿಯಾಕ್ ಹಾಗೂ ಸ್ಪೋಟ್ರ್ಸ್ ಹಾಸ್ಟೆಲ್ ವಾಲಿಬಾಲ್ ಆಟಗಾರರು ಉಪಸ್ಥಿತರಿದ್ದರು.
ರಾಷ್ಟ್ರೀಯ ಕ್ರೀಡಾಕೂಟ ವಿಜೇತ ವಾಲಿಬಾಲ್ ತಂಡಕ್ಕೆ ಸ್ವಾಗತ ಕಾರ್ಯಕ್ರಮ
0
ಅಕ್ಟೋಬರ್ 16, 2022
Tags