ಸಮರಸ ಚಿತ್ರಸುದ್ದಿ: ಕುಂಬಳೆ: ತೃಶ್ಯೂರಿನಲ್ಲಿ ನಡೆಯಲಿರುವ ಕೇರಳ ರಾಜ್ಯಮಟ್ಟದ ಸೀನಿಯರ್ ಹುಡುಗರ ಮತ್ತು ಹುಡುಗಿಯರ ಸಾಫ್ಟ್‍ಬಾಲ್ ಸ್ಪರ್ಧೆಗೆ ಕಾಸರಗೋಡು ಜಿಲ್ಲಾ ತಂಡದಿಂದ ಆಯ್ಕೆಯಾದ ಧರ್ಮತ್ತಡ್ಕ ಶ್ರೀ ದುರ್ಗಾ ಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳಾದ ವೈಭವ್, ರಕ್ಷಿತ್, ಸುಚಿಬ್ ಶೆಟ್ಟಿ, ಲಹರಿ, ತನುಶ್ರೀ ಸಿ. ಎಚ್., ಶ್ರಾವ್ಯ ಸಿ. ಎಚ್., ಶಶಿಕಲಾ ಹಾಗೂ ಹರಿಣಾಕ್ಷಿ.
ರಾಜ್ಯಮಟ್ಟಕ್ಕೆ ಆಯ್ಕೆ
0
ಅಕ್ಟೋಬರ್ 15, 2022
Tags