ಸಮರಸ ಚಿತ್ರಸುದ್ದಿ: ಕಾಸರಗೋಡು ಕೊರಕ್ಕೋಡಿನ ಶ್ರೀ ಆರ್ಯಕಾತ್ರ್ಯಾಯಿನಿ ದೇವೀ ಕ್ಷೇತ್ರದಲ್ಲಿ ವಿಜಯದಶಮಿ ದಿನದಂದು ಮಕ್ಕಳಿಗೆ ಅಕ್ಷರಾಭ್ಯಾಸ ನಡೆಸಿಕೊಡಲಾಯಿತು.
ನವರಾತ್ರಿ ಮಹೋತ್ಸವದ ಕೊನೆಯ ದಿನವಾದ ಬುಧವಾರದಂದು ಕೊರಕ್ಕೋಡಿನ ಶ್ರೀ ಆರ್ಯಕಾತ್ರ್ಯಾಯಿನಿ ದೇವಿ ಕ್ಷೇತ್ರದಲ್ಲಿ ಹುಲಿವೇಷಧಾರಿಗಳ ನೃತ್ಯಸೇವೆ ನಡೆಯಿತು.