ಕಾಸರಗೋಡು: ಕೇರಳ ಲೋಕಸೇವಾ ಆಯೋಗವು ಜಿಲ್ಲೆಯ ಭಾಷಾ ಅಲ್ಪಸಂಖ್ಯಾತರ ವಿವಿಧ ಹುದ್ದೆಗಳಿಗೆ ಅಧಿಸೂಚನೆಯನ್ನು ಹೊರಡಿಸಿದೆ. (ವರ್ಗ ಸಂಖ್ಯೆ: 349/2022 - 393/2022 ).ಒಂದು ಬಾರಿ ನೋಂದಣಿಯನ್ನು ಮಾಡಿದ ಅಭ್ಯರ್ಥಿಗಳು ಹಾಗೂ ಒಂದು ಬಾರಿ ನೋಂದಣಿ ಮಾಡದ ಅಭ್ಯರ್ಥಿಗಳು, ಪ್ರಸ್ತುತ ನೋಂದಾಯಿಸಿ ತಮ್ಮ ಪ್ರೊಫೈಲ್ ಮೂಲಕ ಮತ್ತು ಆಯೋಗದ ವೆಬ್ಸೈಟ್ www.keralapsc.gov.in ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು. ದೂರವಾಣಿ 0471 2443068.
ಮಲಯಾಳಂ ಉಪನ್ಯಾಸಕರು ನೇರ ನೇಮಕಾತಿ ನಾಲ್ಕು ಹುದ್ದೆಗಳು
ಮಲಯಾಳಂ ಉಪನ್ಯಾಸಕರು ಹುದ್ದೆ ಬದಲಾವಣೆ ಮೂಲಕ ನಾಲ್ಕು ಹುದ್ಧೆಗಳು
ಇಂಗ್ಲಿμï ಉಪನ್ಯಾಸಕರ ನೇರ ನೇಮಕಾತಿ ಐದು ಹುದ್ದೆಗಳು
ಇಂಗ್ಲಿμï ಉಪನ್ಯಾಸಕರು ಹುದ್ದೆ ಬದಲಾವಣೆ ಮೂಲಕ ಐದು ಹುದ್ದೆಗಳು
ಹಿಂದಿ ಉಪನ್ಯಾಸಕರು ನೇರ ನೇಮಕಾತಿ ಐದು ಹುದ್ದೆಗಳು
ಹಿಂದಿ ಉಪನ್ಯಾಸಕರು ಹುದ್ದೆ ಬದಲಾವಣೆ ಮೂಲಕ ಐದು ಹುದ್ದೆಗಳು
ತಮಿಳು ಉಪನ್ಯಾಸಕರು ನೇರ ನೇಮಕಾತಿ ಎರಡು ಹುದ್ದೆಗಳು
ತಮಿಳು ಉಪನ್ಯಾಸಕರು ಹುದ್ದೆ ಬದಲಾವಣೆ ಮೂಲಕ ಒಂದು ಹುದ್ದೆ
ಅರೇಬಿಕ್ ಉಪನ್ಯಾಸಕರು ನೇರ ನೇಮಕಾತಿ ಎರಡು ಹುದ್ದೆಗಳು
ಅರೇಬಿಕ್ ಉಪನ್ಯಾಸಕರು ಹುದ್ದೆ ಬದಲಾವಣೆ ಮೂಲಕ ಎರಡು ಹುದ್ದೆಗಳು
ಸಂಸ್ಕøತ ಉಪನ್ಯಾಸಕರು ನೇರ ನೇಮಕಾತಿ ಎರಡು ಹುದ್ದೆಗಳು
ಸಂಸ್ಕೃತ ಉಪನ್ಯಾಸಕರು ಹುದ್ದೆ ಬದಲಾವಣೆ ಮೂಲಕ ಎರಡು ಹುದ್ದೆಗಳು
ಉರ್ದು ಉಪನ್ಯಾಸಕರು ನೇರ ನೇಮಕಾತಿ ಒಂದು ಹುದ್ದೆ
ಉರ್ದು ಉಪನ್ಯಾಸಕರು ಹುದ್ದೆ ಬದಲಾವಣೆ ಮೂಲಕ ಒಂದು ಹುದ್ದೆ
ಕನ್ನಡ ಮೌಲ್ಯಮಾಪನದ ಉಪನ್ಯಾಸಕರು ನೇರ ನೇಮಕಾತಿ ಎರಡು ಹುದ್ದೆಗಳು
ಕನ್ನಡ ಮೌಲ್ಯಮಾಪನ ಉಪನ್ಯಾಸಕರು ಹುದ್ದೆಯ ಬದಲಾವಣೆ ಮೂಲಕ ಎರಡು ಹುದ್ದೆಗಳು
ಶೈಕ್ಷಣಿಕ ತಂತ್ರಜ್ಞಾನ ಮತ್ತು ವಸ್ತು ಅಭಿವೃದ್ಧಿಯ ಉಪನ್ಯಾಸಕರು ನೇರ ನೇಮಕಾತಿ ಎರಡು ಹುದ್ದೆಗಳು
ಶೈಕ್ಷಣಿಕ ತಂತ್ರಜ್ಞಾನ ಮತ್ತು ವಸ್ತು ಅಭಿವೃದ್ಧಿಯ ಉಪನ್ಯಾಸಕರು ಹುದ್ದೆ ಬದಲಾವಣೆ ಮೂಲಕ ಐದು ಹುದ್ದೆಗಳು
ವೃತ್ತಿಪರ ಶಿಕ್ಷಣದಲ್ಲಿ ಉಪನ್ಯಾಸಕರು ನೇರ ನೇಮಕಾತಿ ನಾಲ್ಕು ಹುದ್ದೆಗಳು
ವೃತ್ತಿ ಶಿಕ್ಷಣದಲ್ಲಿ ಉಪನ್ಯಾಸಕರ ಹುದ್ದೆ ಬದಲಾವನೆ ಮೂಲಕ ನಾಲ್ಕು ಹುದ್ದೆಗಳು
ಜಿಲ್ಲಾ ಸಂಪನ್ಮೂಲ ಕೇಂದ್ರದಲ್ಲಿ ಉಪನ್ಯಾಸಕರು ನೇರ ನೇಮಕಾತಿ ಒಂದು ಹುದ್ದೆ
ಜಿಲ್ಲಾ ಸಂಪನ್ಮೂಲ ಕೇಂದ್ರದಲ್ಲಿ ಉಪನ್ಯಾಸಕರ ಹುದ್ದೆ ಬದಲಾವಣೆ ಮೂಲಕ ಒಂದು ಹುದ್ದೆ
ಸಮಾಜ ವಿಜ್ಞಾನದಲ್ಲಿ ಉಪನ್ಯಾಸಕರು ನೇರ ನೇಮಕಾತಿ ಐದು ಹುದ್ದೆಗಳು
ಸಮಾಜ ವಿಜ್ಞಾನದ ಉಪನ್ಯಾಸಕ ಹುದ್ದೆ ಬದಲಾವಣೆ ಮೂಲಕ ಐದು ಹುದ್ದೆಗಳು
ಭೂಗೋಳಶಾಸ್ತ್ರದ ಉಪನ್ಯಾಸಕರು ನೇರ ನೇಮಕಾತಿ ಐದು ಹುದ್ದೆಗಳು
ಭೂಗೋಳ ಶಾಸ್ತ್ರದ ಉಪನ್ಯಾಸಕರು ಹುದ್ದೆ ಬದಲಾವಣೆ ಮೂಲಕ ಐದು ಹುದ್ದೆಗಳು
ಪ್ಲಾನಿಂಗ್ ಮ್ಯಾನೇಜ್ಮೆಂಟ್ ಮತ್ತು ಫೀಲ್ಡ್ ಇಂಟರಾಕ್ಷನ್ ಉಪನ್ಯಾಸಕರು ನೇರ ನೇಮಕಾತಿ ಒಂದು ಹುದ್ದೆ
ಪ್ಲಾನಿಂಗ್ ಮ್ಯಾನೇಜ್ಮೆಂಟ್ ಮತ್ತು ಫೀಲ್ಡ್ ಇಂಟರಾಕ್ಷನ್ ಉಪನ್ಯಾಸಕರು ಹುದ್ದೆ ಬದಲಾವಣೆ ಮೂಲಕ ಒಂದು ಹುದ್ದೆ
ಗಣಿತಶಾಸ್ತ್ರದ ಉಪನ್ಯಾಸಕರು ನೇರ ನೇಮಕಾತಿ ನಾಲ್ಕು ಹುದ್ದೆಗಳು
ಗಣಿತಶಾಸ್ತ್ರದ ಉಪನ್ಯಾಸಕ ಹುದ್ದೆ ಬದಲಾವಣೆ ಮೂಲಕ ನಾಲ್ಕು ಹುದ್ದೆಗಳು
ರಸಾಯನಶಾಸ್ತ್ರದ ಉಪನ್ಯಾಸಕರು ನೇರ ನೇಮಕಾತಿ ಐದು ಹುದ್ದೆಗಳು
ರಸಾಯನಶಾಸ್ತ್ರದ ಉಪನ್ಯಾಸಕ ಹುದ್ದೆ ಬದಲಾವಣೆ ಮೂಲಕ ಐದು ಹುದ್ದೆಗಳು
ವಾಣಿಜ್ಯಶಾಸ್ತ್ರದ ಉಪನ್ಯಾಸಕರು ನೇರ ನೇಮಕಾತಿ ಐದು ಹುದ್ದೆಗಳು
ವಾಣಿಜ್ಯಶಾಸ್ತ್ರದ ಉಪನ್ಯಾಸಕ ಹುದ್ದೆ ಬದಲಾವಣೆ ಮೂಲಕ ಐದು ಹುದ್ದೆಗಳು
ದೈಹಿಕ ಶಿಕ್ಷಣದಲ್ಲಿ ಉಪನ್ಯಾಸಕರು ನೇರ ನೇಮಕಾತಿ ಮೂರು ಹುದ್ದೆ ಗಳು
ದೈಹಿಕ ಶಿಕ್ಷಣದ ಉಪನ್ಯಾಸಕರು ಹುದ್ದೆ ಬದಲಾವಣೆ ಮೂಲಕ ಮೂರು ಹುದ್ದೆಗಳು
ಭೌತಶಾಸ್ತ್ರದ ಉಪನ್ಯಾಸಕರು ನೇರ ನೇಮಕಾತಿ ಐದು ಹುದ್ದೆಗಳು
ಭೌತಶಾಸ್ತ್ರದ ಉಪನ್ಯಾಸಕರು ಹುದ್ದೆ ಬದಲಾವಣೆ ಮೂಲಕ ಐದು ಹುದ್ದೆಗಳು
ಫೌಂಡೇಶನ್ಸ್ ಆಫ್ ಎಜುಕೇಶನ್ ಅಂಡ್ ಆ್ಯಕ್ಷನ್ ರಿಸರ್ಚ್ ಉಪನ್ಯಾಸಕರು ನೇರ ನೇಮಕಾತಿ- ಮೂರು ಹುದ್ದೆಗಳು
ಫೌಂಡೇಶನ್ಸ್ ಆಫ್ ಎಜುಕೇಶನ್ ಅಂಡ್ ಆ್ಯಕ್ಷನ್ ರಿಸರ್ಚ್ ಉಪನ್ಯಾಸಕರು ಹುದ್ದೆ ಬದಲಾವಣೆ ಮೂಲಕ ಮೂರು ಹುದ್ದೆಗಳು
ಸಮೀಕ್ಷೆಗಳು ಮತ್ತು ವಿಶ್ಲೇಷಣಾ ಉಪನ್ಯಾಸಕರು ನೇರ ನೇಮಕಾತಿ ಮೂರು ಹುದ್ದೆಗಳು
ಸಮೀಕ್ಷೆಗಳು ಮತ್ತು ವಿಶ್ಲೇಷಣಾ ಉಪನ್ಯಾಸಕರು ಹುದ್ದೆ ಬದಲಾವಣೆ ಮೂಲಕ ಐದು ಹುದ್ದೆಗಳು
ವಿಶೇಷ ನೇಮಕಾತಿ
ಮಲಯಾಳಂ ಉಪನ್ಯಾಸಕರು (ಪರಿಶಿಷ್ಟ ವರ್ಗ ಮಾತ್ರ) ನೇರ ನೇಮಕಾತಿ ಒಂದು ಹುದ್ದೆ
ಸಮಾಜ ವಿಜ್ಞಾನ ಉಪನ್ಯಾಸಕರು (ಪರಿಶಿಷ್ಟ ವರ್ಗ) ನೇರ ನೇಮಕಾತಿ ಒಂದು ಹುದ್ದೆ
ಭೌತಶಾಸ್ತ್ರದ ಉಪನ್ಯಾಸಕರು (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ) ನೇರ ನೇಮಕಾತಿ ಒಂದು ಹುದ್ದೆ
ಲೋಕಸೇವಾ ಆಯೋಗದಿಂದ ಜಿಲ್ಲೆಯ ಭಾಷಾ ಅಲ್ಪಸಂಖ್ಯಾತ ವಿವಿಧ ಹುದ್ದೆಗಳಿಗೆ ಅಧಿಸೂಚನೆ
0
ಅಕ್ಟೋಬರ್ 18, 2022