ಗಿನ್ನೆಸ್ ವಿಶ್ವ ದಾಖಲೆ(Guinness World Records) ಸೋಮವಾರ(Monday)ವನ್ನು ವಾರದ ಅತ್ಯಂತ ಕೆಟ್ಟ ದಿನ(Worst Day of the Week) ಎಂದು ಅಧಿಕೃತವಾಗಿ ಘೋಷಿಸಿದೆ.
'ವಾರದ ಅತ್ಯಂತ ಕೆಟ್ಟ ದಿನದ ದಾಖಲೆಯನ್ನು ನಾವು ಸೋಮವಾರ ಅಧಿಕೃತವಾಗಿ ನೀಡುತ್ತಿದ್ದೇವೆ' ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ನಿನ್ನೆ(ಸೋಮವಾರ) ಟ್ವೀಟ್ ಮಾಡಿದೆ.
ವಾರದ ಮೊದಲ ದಿನ ಅಥವಾ ವಾರಾಂತ್ಯದ ನಂತರ ಒಬ್ಬ ವ್ಯಕ್ತಿ ಕೆಲಸ ಮಾಡಬೇಕಾಗಿರುವುದು ನಿಧಾನ ಪ್ರಗತಿಯಾಗಿರುತ್ತದೆ ಮತ್ತು ಇದು ಅತ್ಯಂತ ನೀರಸ ಎಂದು ಅನೇಕರು ಕಂಡುಕೊಂಡಿದ್ದಾರೆ.
GWR ನ ಟ್ವೀಟ್‌ಗೆ ಹಲವಾರು ಟ್ವಿಟರ್ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
Thread
Conversation
we're officially giving monday the record of the worst day of the week