ಕಾಸರಗೋಡು: ಅಕ್ಷಯ ಬಿಗ್ ಕ್ಯಾಂಪೇನ್ ಡಾಕ್ಯುಮೆಂಟ್ ಡಿಜಿಟಲೈಸೇಶನ್ ಪ್ರಾಜೆಕ್ಟ್ (ಎಬಿಸಿಡಿ) ಶಿಬಿರದ ಪೂರ್ವಭಾವಿಯಾಗಿ, ಪರಪ್ಪ ಬ್ಲಾಕ್ ಕಛೇರಿಯಲ್ಲಿ ಪರಿಶಿಷ್ಟ ಪಂಗಡದವರಿಗೆ ಆಧಾರ್ ನೋಂದಾವಣಾ ಶಿಬಿರವನ್ನು ನಡೆಸಲಾಯಿತು.
ಪಂಚಾಯಿತಿ ಅಧ್ಯಕ್ಷ ಟಿ.ಕೆ.ರವಿ, ಕಾರ್ಯದರ್ಶಿ ಎನ್.ಮನೋಜ್, ವೆಳ್ಳರಿಕುಂಡ್ ತಹಸೀಲ್ದಾರ್ ಪಿ.ವಿ.ಮುರಳಿ, ಎಳೇರಿತಟ್ಟ್ ಸರ್ಕಾರಿ ಕಾಲೇಜು ಪ್ರಾಂಶುಪಾಲ ಸೋಲ್ಜಿ.ಕೆ.ಥಾಮಸ್, ವೈದ್ಯಾಧಿಕಾರಿ ಡಾ.ಎಂ.ಜಿಶಾ, ಟಿ.ಡಿ.ಒ. ಹೆರಾಲ್ಡ್ ಜಾನ್, ಟಿ.ಇ.ಓ ಎ.ಬಾಬು, ಬ್ಲಾಕ್ ಸಂಯೋಜಕರಾದ ಗ್ರೇಸಿ ಥಾಮಸ್, ಎ.ವಿ.ಬಾಬು, ಅಕ್ಷಯ ಉದ್ಯಮಿಗಳಾದ ಕೆ.ಸುನಿತಾ, ಕೆ.ಜಸ್ಟಿನ್ ತಂಗಚ್ಚನ್, ಕೆ.ರಾಜೇಶ್ ಕುಮಾರ್, ಪಿ.ಕೆ.ಲಾಲ್ ಕೃಷ್ಣನ್, ಸಿ.ಎಸ್.ಡಬ್ಲ್ಯೂ. ಸಿ.ವಿಷ್ಣು, ಎಸ್.ಟಿ ಪ್ರಮೋಟರ್‍ಗಳಾದ ಯು.ಎನ್.ಸನೋಜ್ ಕುಮಾರ್, ವಿ.ರಂಜಿನಿ, ಎಂ.ಸುಮಾ ಮತ್ತು ಪಿ.ಶ್ರೀಜಾ ಭಾಗವಹಿಸಿದ್ದರು. ಶಿಬಿರದಲ್ಲಿ 104 ಮಂದಿ ಆಧಾರ್ ನೋಂದಣಿ ಮಾಡಿದರು.
ಪರಪ್ಪ ಬ್ಲಾಕ್ ಕಚೇರಿಯಲ್ಲಿ ಪರಿಶಿಷ್ಟ ಪಂಗಡದವರಿಗೆ ಆಧಾರ್ ಶಿಬಿರ
0
ಅಕ್ಟೋಬರ್ 08, 2022
Tags