ನವದೆಹಲಿ: ಅಸ್ಸಾಂ
ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಕೇಂದ್ರ ಸರ್ಕಾರ 'ಝಡ್ ಪ್ಲಸ್'
ಶ್ರೇಣಿಯ ವಿಐಪಿ ಭದ್ರತೆಯನ್ನು ಒದಗಿಸಿದೆ ಎಂದು ಅಧಿಕಾರಿಗಳು ಶುಕ್ರವಾರ
ತಿಳಿಸಿದ್ದಾರೆ.
ಹಿಮಂತ ಶರ್ಮಾ ಅವರಿಗೆ ಇಲ್ಲಿವರೆಗೆ 'ಝಡ್' ಶ್ರೇಣಿಯ ಭದ್ರತೆಯನ್ನು ಒದಗಿಸಲಾಗಿತ್ತು ಎಂದು ಸುದ್ದಿಸಂಸ್ಥೆ ಎಎನ್‌ಐ ಟ್ವೀಟ್ ಮಾಡಿದೆ.
ಹೆಚ್ಚಿನ ಮಾಹಿತಿ ಅಪ್‌ಡೇಟ್ ಮಾಡಲಾಗುವುದು.
Centre upgrades the security of Assam Chief Minister Himanta Biswa Sarma from Z-category CRPF security cover in the North-Eastern region to Z+ category CRPF security cover on an all-India basis.
(File photo)