ಪೆರ್ಲ: ಪಡ್ರೆ ವಾಣೀನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ "ಮಾದಕ ವಸ್ತು ವಿಮುಕ್ತ ಕೇರಳ" ಅಭಿಯಾನ ನಡೆಯಿತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಿದ ಮಾದಕ ವಸ್ತು ವಿರೋಧಿ ಚಟುವಟಿಕೆಗಳ ರಾಜ್ಯಮಟ್ಟದ ಕಾರ್ಯಕ್ರಮದ ವಿಡಿಯೊ ಪ್ರದರ್ಶಿಸಲಾಯಿತು. ವಾರ್ಡ್ ಸದಸ್ಯ ರಾಮಚಂದ್ರ ಎಂ.ಮಾತನಾಡಿದರು. ಪ್ರಾಂಶುಪಾಲ ಗಂಗಾಧರ ಕೆ., ಮುಖ್ಯ ಶಿಕ್ಷಕ ವಾಸುದೇವ ನಾಯಕ್, ಶಿಕ್ಷಕ ದಿನೇಶ್ ಮಾದಕ ವಸ್ತು ವಿರೋಧಿ ಜಾಗೃತಿ ತರಗತಿ ನೀಡಿದರು.ಹೈಯರ್ ಸೆಕೆಂಡರಿ ವಿಭಾಗದ ಶಿಕ್ಷಕ ಶೀನಪ್ಪ ಮಾಡ್ಯೂಲ್ ಆಧಾರಿತ ತರಗತಿ ಏರ್ಪಡಿಸಿದರು. ಶಿಕ್ಷಕ ರಾಜೇಶ್ ಬಜಕೂಡ್ಲು ಕಾರ್ಯಕ್ರಮ ನಿರ್ವಹಿಸಿದರು.
ಪಡ್ರೆ ವಾಣೀನಗರ ಸರ್ಕಾರಿ ಶಾಲೆಯಲ್ಲಿ "ಮಾದಕ ವಸ್ತು ವಿಮುಕ್ತ ಕೇರಳ" ಅಭಿಯಾನ
0
ಅಕ್ಟೋಬರ್ 08, 2022
Tags