ಕಾಸರಗೋಡು: ರಂಗಚಿನ್ನಾರಿ ಕಾಸರಗೋಡು ವತಿಯಿಂದ ಕನ್ನಡ ಹೋರಾಟಗಾರ, ಪತ್ರಕರ್ತ, ಕವಿ ಎಂ. ಗಂಗಾಧರ ಭಟ್ ಸಂಸ್ಮರಣಾ ಸಮಾರಂಭ ಅ. 28ರಂದು ಮಧ್ಯಾಹ್ನ 3ಕ್ಕೆ ಕಾಸರಗೋಡು ಬ್ಯಾಂಕ್ ರಸ್ತೆಯ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಜರುಗಲಿದೆ.
ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ ಭಟ್, ಡಾ. ಯು. ಮಹೇಶ್ವರಿ ಹಾಗೂ ಬಿ. ರಾಮ ಮೂರ್ತಿ ಸಂಸ್ಮರಣಾ ಭಾಷಣ ಮಾಡುವರು ಎಂದು ಪ್ರಕಟಣೆ ತಿಳಿಸಿದೆ.
ಇಂದು ಪತ್ರಕರ್ತ ಗಂಗಾಧರ ಭಟ್ ಸಂಸ್ಮರಣೆ
0
ಅಕ್ಟೋಬರ್ 28, 2022
Tags