ಸಮರಸ ಚಿತ್ರಸುದ್ದಿ: ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ನವರಾತ್ರಿಯ ಸಂದರ್ಭದಲ್ಲಿ ಭಾನುವಾರ ಬೆಳಿಗ್ಗೆ ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ “ಶ್ರೀ ಶಾರದಾ ಪ್ರತಿಷ್ಠೆ” ನಡೆಯಿತು. ವಿಜಯದಶಮಿಯಂದು “ವಿದ್ಯಾರಂಭ”(ಅಕ್ಷರಾಭ್ಯಾಸ) ನಡೆಯಲಿದೆ. ಮಧ್ಯಾಹ್ನ ಮಹಾಪೂಜೆಯ ನಂತರ ಶ್ರೀ ಶಾರದಾ ವಿಗ್ರಹದ ವಿಸರ್ಜನೆ ನಡೆಯಲಿದೆ.
ಕೊಂಡೆವೂರು ಮಠದಲ್ಲಿ ಶಾರದಾ ಪ್ರತಿಷ್ಠೆ
0
ಅಕ್ಟೋಬರ್ 04, 2022