ಸಮರಸ ಚಿತ್ರಸುದ್ದಿ: ಕುಂಬಳೆ: ಮುಂಡಪ್ಪಳ್ಳ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಸಂದಭರ್À ವಿದುಷಿ ವಿಜಯಲಕ್ಷ್ಮೀ ಬೆದ್ರಡಿ ಇವರ ಶಿಷ್ಯೆ ಧರಣಿ ಸರಳಿ ಇವರಿಂದ ಸಂಗೀತಾರ್ಚನೆ ನಡೆಯಿತು. ವಯಲಿನ್‍ನಲ್ಲಿ ವಿದುಷಿ ವಿಜಯಲಕ್ಷ್ಮೀ ಬೆದ್ರಡಿ, ಮೃದಂಗದಲ್ಲಿ ಶ್ರೀಧರ ಭಟ್ ಬಡಕ್ಕೇಕರೆ ಜೊತೆಗೂಡಿದರು.
ಮುಂಡಪ್ಪಳ್ಳದಲ್ಲಿ ಸಂಗೀತ ಕಚೇರಿ
0
ಅಕ್ಟೋಬರ್ 06, 2022