ತಿರುವನಂತಪುರ: ರೈಲು ಸಂಚಾರದಲ್ಲಿ ಒಂದಷ್ಟು ನಿಯಂತ್ರಣ ಹೇರಲಾಗಿದೆ. ಶನಿವಾರ ಸಂಚರಿಸುವ ರೈಲುಗಳ ಮೇಲೆ ನಿರ್ಬಂಧ ಹೇರಲಾಗಿದೆ.
ನೇಮಂ ನಿಂದ ನೆಯ್ಯಾಟಿಂಕರ ನಡುವೆ ನಿರ್ಮಾಣ ಕಾರ್ಯ ನಡೆಯುತ್ತಿರುವುದರಿಂದ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳಿಗೆ ನಿರ್ಬಂಧ ಅನ್ವಯಿಸುತ್ತದೆ.
ನಿಯಂತ್ರಣದ ಭಾಗವಾಗಿ 06772 ಕೊಲ್ಲಂ ಜಂಕ್ಷನ್-ಕನ್ಯಾಕುಮಾರಿ ಮೆಮು ಮತ್ತು 06773 ಕನ್ಯಾಕುಮಾರಿ-ಕೊಲ್ಲಂ ಜಂಕ್ಷನ್ ಮೆಮು ಸಂಚಾರ ರದ್ದುಗೊಳಿಸಲಾಗಿದೆ.
06429 ಕೊಚುವೇಲಿ-ನಾಗರಕೋವಿಲ್ ಜಂಕ್ಷನ್ ಕಾಯ್ದಿರಿಸದ ಎಕ್ಸ್‍ಪ್ರೆಸ್ ವಿಶೇಷ ರೈಲು ಕೊಚುವೇಲಿಯಿಂದ ಮುಂಜಾನೆ 3.10 ಗಂಟೆಗೆ ಒಂದೂವರೆ ಗಂಟೆ ತಡವಾಗಿ ಹೊರಡಲಿದೆ.
ಪ್ರಯಾಣಿಕರ ಗಮನ; ರೈಲು ಸಂಚಾರದಲ್ಲಿ ನಿಯಂತ್ರಣ
0
ಅಕ್ಟೋಬರ್ 07, 2022