ಸಮರಸ ಚಿತ್ರಸುದ್ದಿ: ಬದಿಯಡ್ಕ: ಉಡುಪಿ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ಅವರು ಸೋಮವಾರ ಶ್ರೀಮದ್ ಎಡನೀರು ಮಠಕ್ಕೆ ಭೇಟಿ ನೀಡಿದರು. ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತಿ ಶ್ರೀಗಳು ಅದಮಾರು ಶ್ರೀಗಳೊಂದಿಗೆ ಈ ಸಂದರ್ಭ ಮಾತುಕತೆ ನಡೆಸಿದರು.
ಎಡನೀರು ಮಠಕ್ಕೆ ಅದಮಾರು ಶ್ರೀಗಳ ಭೇಟಿ
0
ಅಕ್ಟೋಬರ್ 31, 2022