ಸಮರಸ ಚಿತ್ರಸುದ್ದಿ: ಬದಿಯಡ್ಕ: ನೀರ್ಚಾಲು ಸಮೀಪದ ಶ್ರೀ ಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರ ಕುಕ್ಕಂಕೂಡ್ಲು ಇಲ್ಲಿ ಕದಿರುತುಂಬಿಸುವ ಕಾರ್ಯ ಇತ್ತೀಚೆಗೆ ನಡೆಯಿತು. ಪ್ರಧಾನ ಅರ್ಚಕ ರಾಮಕೃಷ್ಣ ಮಯ್ಯರ ನೇತೃತ್ವದಲ್ಲಿ ನವರಾತ್ರಿಯ ಮೂರನೇ ದಿನ ಸಮಿತಿಯವರು,ಊರವರ ಸಮ್ಮುಖದಲ್ಲಿ ನೆರವೇರಿಸಲಾಯಿತು.
ಶ್ರೀಕ್ಷೇತ್ರ ಕುಕ್ಕಂಕೂಡ್ಲಲ್ಲಿ ಕದಿರುತುಂಬಿಸುವ ಕಾರ್ಯಕ್ರಮ
0
ಅಕ್ಟೋಬರ್ 08, 2022