ಸಮರಸ ಚಿತ್ರಸುದ್ದಿ: ಕಾಸರಗೋಡು: ನವರಾತ್ರಿ ಮಹೋತ್ಸವ ಅಂಗವಾಗಿ ಪೂಜೆಗೊಳ್ಳಲಿರುವ ಶಾರದಾಮಾತೆಯ ವಿಗ್ರಹ ತಯಾರಿಯಲ್ಲಿ ನಿರತರಾಗಿರುವ ಕಲಾವಿದ ಲಕ್ಷ್ಮೀಶ ಆಚಾರ್ಯ ಕಾಸರಗೋಡು ಅವರು ವಿಗ್ರಹಕ್ಕೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ.