ಮುಳ್ಳೇರಿಯ: ಮುಳಿಯಾರ್ ಗ್ರಾಮ ಪಂಚಾಯತಿ ಪಾಲಿಯೇಟಿವ್ ನಿಗಾ ಘಟಕದಲ್ಲಿ ಪಾಲಿಯೇಟಿವ್ ನರ್ಸ್‍ನ ತಾತ್ಕಾಲಿಕ ಹುದ್ದೆ ಖಾಲಿ ಇದೆ. ನೇಮಕಾತಿಯು ಆರು ತಿಂಗಳಿಗೆ ಇರಲಿದೆ. ಕೇರಳ ನರ್ಸ್ ಮತ್ತು ಮಿಡ್‍ವೈವ್ಸ್ ಕೌನ್ಸಿಲ್ ಮಾನ್ಯತೆ ಪಡೆದ ಜನರಲ್ ನಸಿರ್ಂಗ್ / ಬಿ ಎಸ್ಸಿ ನರ್ಸಿಂಗ್ ಅರ್ಹತೆ ಆಗಿದೆ. ಬಿ ಸಿ ಸಿ ಪಿ ಎನ್ ಕೋರ್ಸ್ ಮಾಡಿದವರಿಗೆ ಆದ್ಯತೆ ನೀಡಲಾಗುತ್ತದೆ. ಅವರ ಅನುಪಸ್ಥಿತಿಯಲ್ಲಿ, ಎಎನ್‍ಎಂ ಕೋರ್ಸ್ ಮಾಡಿದವರನ್ನು ಪರಿಗಣಿಸಲಾಗುತ್ತದೆ. ಪಾಲಿಯೇಟಿವ್ ಆರೈಕೆಯಲ್ಲಿ ಕೆಲಸದ ಅನುಭವ ಇರುವವರಿಗೆ ಹಾಗೂ ಮುಳಿಯಾರು ಗ್ರಾಮ ಪಂಚಾಯತಿ ವ್ಯಾಪ್ತಿಗೊಳಪಟ್ಟವರಿಗೆ ಆದ್ಯತೆ ನೀಡಲಾಗುವುದು. ಸಂದರ್ಶನವು ಅಕ್ಟೋಬರ್ 10 ರಂದು ಸೋಮವಾರ ಬೆಳಗ್ಗೆ 11 ಕ್ಕೆ ಮುಳಿಯಾರ್ ಸಿಎಚ್‍ಸಿಯಲ್ಲಿ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ಮೂಲ ಪ್ರಮಾಣ ಪತ್ರಗಳೊಂದಿಗೆ ಹಾಜರಾಗಬಹುದೆಂದು ತಿಳಿಸಲಾಗಿದೆ.
ಪಾಲಿಯೇಟಿವ್ ದಾದಿ ಹುದ್ದೆ ಖಾಲಿ
0
ಅಕ್ಟೋಬರ್ 08, 2022
Tags