ಕಾಸರಗೋಡು: ಹಿಮಾಚಲ ಪ್ರದೇಶಕ್ಕೆ ಪ್ರವಾಸ ತೆರಳಿದ್ದ ಮಂಜೇಶ್ವರ ವರ್ಕಾಡಿಯ ಬಲಿಪಗುಳಿ ನಿವಾಸಿ ಸಿಯಾನ್(25)ಹಿಮಪಾತಕ್ಕೆ ಸಿಲುಕಿ ಮೃತಪಟ್ಟಿರುವ ಬಗ್ಗೆ ಮಾಹಿತಿ ಲಭಿಸಿದೆ. ಸ್ನೇಹಿತರೊಂದಿಗೆ ಕಳೆದ ತಿಂಗಳು ಹಿಮಾಚಲ ಪ್ರದೇಶಕ್ಕೆ ಪ್ರವಾಸ ತೆರಳಿದ್ದ ಇವರು ಮಂಜುಗಡ್ಡೆ ಮಧ್ಯೆ ಸಿಲುಕಿ ಮೃತಪಟ್ಟಿದ್ದರು. ಸಿನಾನ್ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಆರು ತಿಂಗಳ ಹಿಂದೆ ಊರಿಗೆ ವಾಪಸಾಗಿದ್ದರು.
ಹಿಮಾಚಲ ಪ್ರದೇಶಕ್ಕೆ ಪ್ರವಾಸ ತೆರಳಿದ್ದ ವರ್ಕಾಡಿ ಯುವಕ ಮೃತ್ಯು
0
ಅಕ್ಟೋಬರ್ 12, 2022
Tags