ಸಮರಸ ಚಿತ್ರಸುದ್ದಿ: ಮಂಜೇಶ್ವರ: ಮೀಯಪದವು ಎಸ್ ವಿ ವಿ ಎಚ್ ಎಸ್ ಎಸ್ ಶಾಲೆಯ ಲಿಖಿತಾ ಎಂ ಎಸ್. ಇವಳು ಮಂಜೇಶ್ವರ ಉಪಜಿಲ್ಲಾ ಮಟ್ಟದ ಸಯನ್ಸ್ ಸೆಮಿನಾರ್ ಸ್ಪರ್ಧೆ ಯಲ್ಲಿ ತೃತೀಯ ಸ್ಥಾನವನ್ನೂ ಸಮಾಜ ವಿಜ್ಞಾನ ಕ್ಲಬ್ ವತಿಯಿಂದ ನಡೆದ ಉಪಜಿಲ್ಲಾ ಮಟ್ಟದ ವಾರ್ತಾ ವಾಚನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ವನ್ನು ಪಡೆದಿರುತ್ತಾಳೆ.