ಬದಿಯಡ್ಕ: ಚಲನಚಿತ್ರ ನಟ ಚೇತನ್ ದೈವರಾಧನೆ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಿರುವುದು ತುಳುನಾಡಿನ ಸಂಸ್ಕøತಿ ಸಂಸ್ಕಾರದ ಬಗ್ಗೆ ಅರಿಯದೆ ಮಾಡುವ ಅಪಚಾರವಾಗಿದ್ದು ಇದನ್ನು ತುಳುವೆರೆ ಆಯನೋ ಕೂಟ ತೀವ್ರವಾಗಿ ಖಂಡಿಸಿದೆ. ಇದರಿಂದಾಗಿ ಅಸಂಖ್ಯಾತ ದೈವರಾಧಕರಿಗೆ ನೋವಾಗಿದ್ದು ವಿವಾದ ಸೃಷ್ಠಿಸಲು ದೈವರಾದನೆಯ ಬಗ್ಗೆ ಹೇಳಿಕೆ ನೀಡಿದ ನಟ ಚೇತನ್ ಬಹಿರಂಗ ಕ್ಷಮೆ ಯಾಚಿಸಬೇಕೆಂದು ತುಳುವೆರೆ ಆಯನೋ ಕೂಟದ ಅಧ್ಯಕ್ಷ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್ ಒತ್ತಾಯಿಸಿದ್ದಾರೆ.
ತುಳುನಾಡ ದೈವರಾಧನೆಗೆ ಅವಹೇಳನ: ನಟ ಚೇತನ್ ನೀಡಿರುವುದ ಮಾನಸಿಕ ಸ್ಥಿಮಿತ ಕಳೆದ ಹೇಳಿಕೆ: ತುಳುವೆರೆ ಆಯನೋ ಕೂಟ ಖಂಡನೆ
0
ಅಕ್ಟೋಬರ್ 20, 2022
Tags