ಬದಿಯಡ್ಕ: ಕುಕ್ಕಂಕೂಡ್ಲು ಶ್ರೀ ಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನದಲ್ಲಿ ನ.20 ಭಾನುವಾರ ಸಂಜೆ 4.30ಕ್ಕೆ ಊರವರ ಸಭೆಯೊಂದನ್ನು ಆಯೋಜಿಸಲಾಗಿದೆ. ಷಷ್ಠೀ, ಕಿರುಷಷ್ಠೀ ಮತ್ತು ದೇವರಬಲಿ ಉತ್ಸವಗಳ ಬಗ್ಗೆ ಆ ಸಭೆಯಲ್ಲಿ ಚರ್ಚಿಸಲಾಗುವುದು. ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನ.20 ಕುಕ್ಕಂಕೂಡ್ಲು ಕ್ಷೇತ್ರ ಭಕ್ತರ ಸಭೆ
0
ನವೆಂಬರ್ 18, 2022
Tags