ಕಾಸರಗೋಡು ಎಲ್.ಬಿ.ಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂ.ಟೆಕ್, ಬಿ.ಟೆಕ್, ಬಿ.ಟೆಕ್ ಲ್ಯಾಟರಲ್ ಎನ್‌ಟ್ರಿ ಕೋರ್ಸ್ ಗಳಲ್ಲಿ ಖಾಲಿ ಸೀಟುಗಳಿಗೆ ಸ್ಪಾಟ್ ಅಡ್ಮಿಷನ್ ನಡೆಸಲಾಗುತ್ತದೆ. ಅರ್ಹರಾದ ವಿದ್ಯಾರ್ಥಗಳು ನವೆಂಬರ್ 24 ರಂದು ಗುರುವಾರ ಬೆಳಗ್ಗೆ 11 ಗಂಟೆಗೆ ಕಾಲೇಜು ಕಛೇರಿಯಲ್ಲಿ ನಡೆಯುವ ಸ್ಪಾಟ್ ಅಡ್ಮಿಷನ್ ನಲ್ಲಿ ಭಾಗವಹಿಸಬಹುದು. ಅಸಲಿ ಪ್ರಮಾಣಪತ್ರಗಳು, ಪ್ರವೇಶ ಪರೀಕ್ಷೆಯಲ್ಲಿ ನಡೆದ ರಾಂಕ್ ಪ್ರಮಾಣ ಪತ್ರ, ಆರು ತಿಂಗಳೊಳಗೆ ತೆಗೆದ ಪಾಸ್‌ಪೋರ್ಟ್ ಸೈಸ್ ಫೋಟೋಗಳು,ಹಾಗು ಪ್ರವೇಶ ಶುಲ್ಕವನ್ನು ತರಬೇಕು. ವೆಬ್‌ಸೈಟ್ www.lbscek.a-c.in ಫೋನ್ 04994 250290, 6238893151, 9895490627.