HEALTH TIPS

ರಾಷ್ಟ್ರೀಯ ಚಾಂಪ್ಯನ್‍ಶಿಪ್ ಕಬಡ್ಡಿ: 7, 8ರಂದು ಆಯ್ಕೆಗೆ ಟ್ರಯಲ್ಸ್

 

             ಕಾಸರಗೋಡು: ಉತ್ತರಾಖಂಡದಲ್ಲಿ ನಡೆಯಲಿರುವ 48ನೇ ಜೂನಿಯರ್ (ಬಾಲಕರ) ರಾಷ್ಟ್ರೀಯ ಚಾಂಪಿಯನ್‍ಶಿಪ್ ಮತ್ತು ಜಾಖರ್ಂಡ್‍ನಲ್ಲಿ ನಡೆಯಲಿರುವ 32ನೇ ಸಬ್ ಜೂನಿಯರ್ (ಬಾಲಕರ ಮತ್ತು ಬಾಲಕಿಯರ) ರಾಷ್ಟ್ರೀಯ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಲು ಕೇರಳ ಕಬಡ್ಡಿ ತಂಡದ ಆಯ್ಕೆ ಟ್ರಯಲ್ಸ್ ನವೆಂಬರ್ 7 ಮತ್ತು 8 ರಂದು ಬೆಳಗ್ಗೆ 8 ರಿಂದ ಅಟ್ಟಿಂಗಲ್‍ನ ಶ್ರೀಪಾದಂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ.
             ಅಭ್ಯರ್ಥಿಗಳಲ್ಲಿ ಜೂನಿಯರ್ ಹುಡುಗರು 20ನೇ ನವೆಂಬರ್ 2022 ಕ್ಕೆ 20 ವರ್ಷ ಮೀರಬಾರದು.  ಸಬ್ ಜೂನಿಯರ್ ಬಾಲಕ ಮತ್ತು ಬಾಲಕಿಯರ ವಯಸ್ಸು 31ನೇ ಡಿಸೆಂಬರ್ 2022 ಕ್ಕೆ 16 ವರ್ಷ ಮೀರಬಾರದು.  ಆಯ್ಕೆ ಟ್ರಯಲ್ಸ್‍ನಲ್ಲಿ ಭಾಗವಹಿಸುವ ಕ್ರೀಡಾ ಪಟುಗಳು ಆಧಾರ್ ಕಾರ್ಡ್,  ಪಾಸ್‍ಪೆÇೀರ್ಟ್ ಅಳತೆಯ 3 ಭಾವಚಿತ್ರಗಳೊಂದಿಗೆ ಸಮಯಕ್ಕೆ ಸರಿಯಾಗಿ ಕ್ರೀಡಾಂಗಣಕದಲ್ಲಿ ಹಾಜರಿರಬೇಕು.  ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ  ದೂರವಾಣಿ ಸಂಖ್ಯೆ(0471 2330167.)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries