ಮಂಜೇಶ್ವರ: ಸ್ಪಂದನ ಟ್ರಸ್ಟ್ ಕೋಳ್ಯೂರು ಸಂಸ್ಥೆಯ 74 ನೇ ಮಾಸಿಕ ಸೇವಾ ಯೋಜನೆಯನ್ವಯ ಚಿಕಿತ್ಸೆಯಲ್ಲಿರುವ ಶೇಖರ್ ಪಾವೂರ್ ಪೆÇಯ್ಯೆ ಅವರಿಗೆ ಚೆಕ್ ಮುಖಾಂತರ 13000 ರೂ.ವನ್ನು ಹಸ್ತಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ಗುರುಪ್ರಸಾದ್ ಕೋಳ್ಯೂರು, ಲೋಕೇಶ .ಬಿ. ಕೋಳ್ಯೂರು, ಬಾಲಕೃಷ್ಣ ಕೋಳ್ಯೂರುಪದವು, ತೇಜಪ್ರಕಾಶ್ ಕೋಳ್ಯೂರು ಉಪಸ್ಥಿತರಿದ್ದರು.
ಸ್ಪಂದನ ಟ್ರಸ್ಟ್ ನಿಂದ 74ನೇ ಮಾಸಿಕ ಸೇವಾ ನೆರವು ಹಸ್ತಾಂತರ
0
ನವೆಂಬರ್ 16, 2022