ಪಾಲಕ್ಕಾಡ್: ಛತ್ತೀಸ್‍ಗಡ್‍ನಲ್ಲಿ ನಡೆದ ನಕ್ಸಲ್ ಆಕ್ರಮಣದಲ್ಲಿ ಮೃತಪಟ್ಟವರಲ್ಲಿ ಕೇರಳದ ಯೋಧ ಒಳಗೊಂಡಿದ್ದಾರೆ. ಸಿಆರ್‍ಪಿಎಫ್ ಯೋಧ, ಮಲಯಾಳಿ ಪಾಲಕ್ಕಾಡ್ ಧೋಣಿ ನಿವಾಸಿ ಅಬ್ದುಲ್ ಹಾಕಿಂ(35)ಮೃತಪಟ್ಟವರು. ಮಂಗಳವಾರ ಸಾಯಂಕಾಲ ಸಿಆರ್‍ಪಿಎಫ್ ಯೋಧರ ಕ್ಯಾಂಪ್‍ಗೆ ದಾಳಿ ನಡಿದಿತ್ತು.
ಎರಡು ತಿಂಗಳ ಹಿಂದೆಯಷ್ಟೆ ಅಬ್ದುಲ್ ಹಾಕಿಂ ಛತ್ತೀಸ್‍ಗಡ ವಲಯಕ್ಕೆ ಸೇವೆಗೆ ಸೇರ್ಪಡೆಗೊಂಡಿದ್ದರು. ಮೃತದೇಹ ಊರಿಗೆ ಕರೆತರುವ ಪ್ರಯತ್ನ ನಡೆದಿದೆ. ಕೊಯಂಬತ್ತೂರು ವಿಮಾನ ನಿಲ್ದಾಣದ ಮೂಲಕ ಪಾಲಕ್ಕಾಡಿಗೆ ತರಲಾಗುವುದು.
ನಕ್ಸಲ್ ದಾಳಿ: ಮಲಯಾಳಿ ಯೋಧಗೆ ವೀರಮೃತ್ಯು
0
ನವೆಂಬರ್ 30, 2022
Tags