ಸಮರಸ ಚಿತ್ರಸುದ್ದಿ: ಕೋಟೆಕಣಿ ರಾಮನಗರ ಶ್ರೀರಾಮನಾಥ ಸಾಂಸ್ಕøತಿಕ ಭವನ ಸಮಿತಿ ಆಶ್ರಯದಲ್ಲಿ ಆಯೋಜಿಸಲಾದ ಕನಕದಾಸ ಜಯಂತಿ ಕಾರ್ಯಕ್ರಮದ ಅಂಗವಾಗಿ ಉಳಿಯತ್ತಡ್ಕದ ಶ್ರೀ ಶಕ್ತಿ ಬಾಲವೃಂದ ಮತ್ತು ಪುಳ್ಕೂರು ಮಹಾದೇವ ಬಾಲಗೋಕುಲದ ಮಕ್ಕಳಿಂದ ಕುಣಿತ ಭಜನೆ ನಡೆಯಿತು.