ಮುಳ್ಳೇರಿಯ: ಕಾಸರಗೋಡು ಉಪಜಿಲ್ಲಾ ಕಲೋತ್ಸವದಲ್ಲಿ ಪೆನ್ಸಿಲ್ ಡ್ರಾಯಿಂಗ್‍ನಲ್ಲಿ ಎ ಗ್ರೇಡ್ ಪಡೆದ ಅನಘಾ ಬೋವಿಕ್ಕಾನ ಅವರನ್ನು ಮುಳ್ಳೇರಿಯದ ಕಯ್ಯಾರ ಕಿಞ್ಞಣ್ಣ ರೈ ಸ್ಮಾರಕ ಗ್ರಂಥಾಲಯದ ಆಶ್ರಯದಲ್ಲಿ ಭಾನುವಾರ ಅಭಿನಂದಿಸಲಾಯಿತು.
ಕಾರಡ್ಕ ಗ್ರಾಮ ಪಂಚಾಯತಿ ಸದಸ್ಯ ರತ್ನಾಕರ ಅವರು ಬಾಲಕಿಯನ್ನು ಅಭಿನಂದಿಸಿದರು. ಕೆ.ವಿ.ಗೋಪಾಪಾಲ್ ಅಭಿನಂದಿಸಿ ಮಾತನಾಡಿದರು. ಗ್ರಂಥಾಲಯದ ಮುಖ್ಯಸ್ಥರಾದ ಕೆ.ಕೆ.ಮೋಹನನ್, ಚಂದ್ರನ್ ಮೋಟ್ಟುಮಲ್ ಮೊದಲಾದವರು ಉಪಸ್ಥಿತರಿದ್ದರು.
ಅನಘಾಳಿಗೆ ಅಭಿನಂದನೆ
0
ನವೆಂಬರ್ 14, 2022