ಕಾಸರಗೋಡು: ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ, ಕಾಸರಗೋಡು ಕನ್ನಡ
ಗ್ರಾಮದ 32ನೇ ಸಂಸ್ಥಾಪನಾ ವರ್ಷಾಚರಣೆ 'ಕಾಸರಗೋಡು ಕನ್ನಡ ಗ್ರಾಮೋತ್ಸವ'ಕರ್ಯಕ್ರಮ ನ. 4ರಂದು ಪಾರೆಕಟ್ಟ ಕನ್ನಡಗ್ರಾಮದಲ್ಲಿ ಜರುಗಲಿದೆ. ಈ ಸಂದರ್ಭ ಕನ್ನಡ ಗ್ರಮೋತ್ಸವ ಪ್ರಶಸ್ತಿ ಪ್ರದಾನ, ಕನ್ನಡಿಗ ಕಾಸರಗೋಡು-ಕನ್ನಡಿಗ ಕರ್ನಾಟಕ ಕುರಿತು ಚಿಂತನಾ ಗೋಷ್ಠಿ, ಸಾಧಕರೊಂದಿಗೆ ಸಂವಾದ, ಕನ್ನಡ ಗೀತೆಗಳ ಸಮೂಹ ಗಾಯನ ನಡೆಯಲಿರುವುದಾಗಿ ಪ್ರಕಟಣೆ ತಿಳಿಸಿದೆ.
ಕನ್ನಡ ಗ್ರಾಮದಲ್ಲಿ ಇಂದು 'ಕಾಸರಗೋಡು ಕನ್ನಡ ಗ್ರಾಮೋತ್ಸವ'
0
ನವೆಂಬರ್ 03, 2022
Tags