HEALTH TIPS

ಬಳ್ಳಂಬೆಟ್ಟು ಸನ್ನಿಧಿ ಬ್ರಹ್ಮಕಲಶ: ಆಹ್ವಾನಪತ್ರಿಕೆ-ನಿಧಿಸಂಚಯನ ನಾಳೆ


                 ಬದಿಯಡ್ಕ: ಬಳ್ಳಂಬೆಟ್ಟು ಶಾಸ್ತಾರ ದೇವಾಲಯದಲ್ಲಿ 2023 ನೇ ಜನವರಿ  24ರಿಂದ 26 ರವರೆಗೆ ನಡೆಯಲಿರುವ ಪುನ:ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶದ ಅಹ್ವಾನ ಪತ್ರಿಕೆ ಬಿಡುಗಡೆ ಮತ್ತು ನಿಧಿಸಂಚಯನ ಕಾರ್ಯಕ್ರಮ £.À 5ರಂದು ಮಧ್ಯಾಹ್ನ ದೇವಾಲಯದ ಪರಿಸರದಲ್ಲಿ ನಡೆಯಲಿದೆ. ಆಸ್ತಿಕ ಭಗವಧ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries