ಮಧೂರು: ಮಧೂರು ಗ್ರಾಮ ಪಂಚಾಯಿತಿ ಕೇರಳೋತ್ಸವ-2022ರ ಸಮಾರೋಪ ಸಮಾರಂಭವನ್ನು ಶಾಸಕ ಎನ್.ಎ ನೆಲ್ಲಿಕುನ್ನು ಉದ್ಘಾಟಿಸಿದರು. ಪಂಚಾಯಿತಿ ಅಧ್ಯಕ್ಷ ಕೆ. ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷೆ ಸ್ಮಿಜಾ ವಿನೋದ್, ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ರಾಧಾಕೃಷ್ಣ ಸೂರ್ಲು, ಯಶೋದಾ ಎಸ್ ನಾಯ್ಕ್, ಬ್ಲಾಕ್ ಪಂಚಾಯಿತಿ ಸದಸ್ಯರಾದ ಜಮೀಲಾ ಅಹ್ಮದ್ ಹಾಗೂ ಸುಕುಮಾರ ಕುದ್ರೆಪ್ಪಾಡಿ, ಗ್ರಾಮ ಪಂಚಾಯಿತಿ ಸದಸ್ಯರಾದ ಕೆ. ಅಂಬಿಳಿ, ಸಿ.ಉದಯಕುಮಾರ್, ಕೆ.ರತೀಶ್, ಸಿಡಿಎಸ್ ಅಧ್ಯಕ್ಷೆ ವಿ.ಸುಮಾ ಉಪಸ್ಥಿತರಿದ್ದರು. ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ್ ಗಟ್ಟಿ ಸ್ವಾಗತಿಸಿದರು. ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಪಿ. ಪೀತಾಂಬರನ್ ವಂದಿಸಿದರು.
ಮಧೂರು ಪಂಚಾಯತ್ ಕೇರಳೋತ್ಸವ ಕ್ರೀಡಾಕೂಟ ಸಮಾರೋಪ
0
ನವೆಂಬರ್ 14, 2022