ಮಂಜೇಶ್ವರ: ಜಿ.ಎಚ್ ಎಸ್ .ಎಸ್. ಚೆರ್ಕಳದಲ್ಲಿ ಜರಗಿದ ಕಾಸರಗೋಡು ಕಂದಾಯ ಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳದಲ್ಲಿ ಬಡ್ಡಿಂಗ್, ಲೇಯರಿಂಗ್, ಗ್ರಾಫ್ಟಿಂಗ್ ವಿಭಾಗದಲ್ಲಿ ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿ ಗಣೇಶ ಶರ್ಮ ಪಿ. ಪ್ರಥಮ ಎ ಗ್ರೇಡ್ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ. ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು ಹಾಗೂ ಅಧ್ಯಾಪಕರ ವತಿಯಿಂದ ಅಭಿನಂದನೆ ಸಲ್ಲಿಸಿದೆ.
ಬಡ್ಡಿಂಗ್, ಲೇಯರಿಂಗ್, ಗ್ರಾಫ್ಟಿಂಗ್ ನಲ್ಲಿ ಗಣೇಶ ಶರ್ಮ ಪಿ ರಾಜ್ಯಮಟ್ಟಕ್ಕೆ ಆಯ್ಕೆ
0
ನವೆಂಬರ್ 05, 2022
Tags